KRGRV
Tuesday, November 18, 2025
HomeUncategorizedತುಂಗಭದ್ರಾ ಡ್ಯಾಂ 19ನೇ ಗೆಟ್ ನಿರ್ಮಾಣಕ್ಕೆ ಗುಜರಾತ್ ಮೂಲದ ಕಂಪನಿಗೆ ಟೆಂಡರ್

ತುಂಗಭದ್ರಾ ಡ್ಯಾಂ 19ನೇ ಗೆಟ್ ನಿರ್ಮಾಣಕ್ಕೆ ಗುಜರಾತ್ ಮೂಲದ ಕಂಪನಿಗೆ ಟೆಂಡರ್

ಬೆಂಗಳೂರು 17 : ತುಂಗಭದ್ರಾ ಜಲಾನಯದ 19ನೇ ಗೇಟ ಗೆ ಅಳವಡಿಸಿರುವ ಸ್ಟಾಪ್ ಲಾಗ್ ತೆಗೆದು ಶಾಶ್ವತ ಕ್ರೇಸ್ ಗೆಟ್ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿತ್ತು ಗುಜರಾತ್ ಮೂಲದ ಕಂಪನಿಗೆ ಟೆಂಡರ್ ಆಗಿದೆ ಇ- ಟೆಂಡರ್ ಬಿಡ್ ಅನ್ನು ಗುರುವಾರ ತೆರೆದಿದ್ದು ಅಹಮದಾಬಾದ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಾರ್ಡ್ ವೇರ ಟೂಲ್ಸ ಆ್ಯಂಡ ಮಷಿನರಿ ಪ್ರಾಜೆಕ್ಟ್ ಕಂಪನಿಗೆ ಟೆಂಡರ್ ಆಗಿದೆ ಶೀಘ್ರವೇ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತುಂಗಭದ್ರಾ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ ಈ ಕಂಪನಿ ಮೈಸೂರಿನ ಕೆಆರ್‌ಎಸ್‌ ಡ್ಯಾಂ ಗೇಟ್ ಗಳನ್ನು ನಿರ್ಮಾಣ ಮಾಡಿದೆ ಡ್ಯಾಂನ 19ನೇ ಕ್ರಸ್ಟ ಗೇಟ್ 2024ರ ಆ 10 ರಂದು ಕಿತ್ತು ಹೋಗಿತ್ತು.

ಹೆಚ್ಚಿನ ಸುದ್ದಿ