KRGRV
Wednesday, October 14, 2026
Homeರಾಜಕೀಯಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ

ಕರ್ನಾಟಕದ ರಾಜ್ಯಪಾಲರ ಬದಲಾವಣೆಯಾಗಿದ್ದು, ರಾಜ್ಯಕ್ಕೆ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ಬ್ರೌಪದಿ ಮುರ್ಮು ಆದೇಶ ಹೊರಡಿಸಿದ್ದಾರೆ. ಹಾಲಿ ರಾಜ್ಯಪಾಲ ಥಾವರ್‌ಚ೦ದ್ ಗೆಲ್ಲೋಟ್ ಅವರ ಬದಲಿಗೆ ಸುಧಾ ಯಾದವ್‌ ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ಸೇರಿದಂತೆ ಒಟ್ಟು ಆರು ರಾಜ್ಯಗಳ ರಾಜ್ಯಪಾಲರ ನೇಮಕ ಹಾಗೂ ವರ್ಗಾವಣೆಯನ್ನು ಅಕ್ಟೋಬ‌ರ್ 12ರಂದು ಘೋಷಿಸಲಾಗಿದೆ. ನೂತನ ರಾಜ್ಯಪಾಲರು ಅಧಿಕಾರ ವಹಿಸಿಕೊ೦ಡ ದಿನದಿ೦ದ ಈ ನೇಮಕಾತಿ ಜಾರಿಗೆ ಬರಲಿದೆ

ಹೆಚ್ಚಿನ ಸುದ್ದಿ