ಲಿಂಗಸ್ಗೂರು ಮಾರ್ಚ 14 :ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಜನರು ಮಾರ್ಚ ತಿಂಗಳಿನಲ್ಲಿ ನಾರಾಯಣಪುರ ರೋಡಲಬಂಡಾ,ಲಿಂಗಸ್ಗೂರು ರಾಯಚೂರು ಮಾರ್ಗವಾಗಿ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ ಕ್ಕೆ ಲಕ್ಷಾಂತರ ಭಕ್ತರು ಪಾದಯಾತ್ರೆ ಮಾಡಿತ್ತಾರೆ.ಪ್ರತಿ ವರ್ಷ ರೋಡಲಬಂಡಾ ಯುಕೆಪಿ ಗ್ರಾಮದ ಶ್ರೀ ಘನಮಠ ಸ್ವಾಮಿಯವರು ಶ್ರೀ ಶೈಲ ಪಾದಯಾತ್ರೆಗಳಿಗೆ ಕಬ್ಬಿನ ಹಾಲು ನೀಡಿ ಅವರ ದಾಹ ತಿರಿಸುತ್ತಾರೆ,ಇಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಡವಳಗಿ ಗ್ರಾಮದ ಶ್ರೀ ಪಾದಯಾತ್ರೆ ಗಳಿಗೆ ಕಬ್ಬಿನ ಹಾಲು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಘನಮಠಸ್ವಾಮಿ,ಚಂದು ಜಂಗಿರಾಂಪುರ ತಾಂಡ,ನಾಗರಾಜ ವಡ್ಡರ,ಬಶೀರ ಸಾಬ ಆನೆಹೊಸುರ,ಕುಮಾರಸ್ವಾಮಿ ಹರೇ ಇದ್ದರು


