KRGRV
Monday, March 23, 2026
Homeಜಿಲ್ಲಾ ಸುದ್ದಿಗಳುಪಿಕೆಪಿಎಸ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆ ಆದ ಕಲ್ಲು ಸೊನ್ನದರವರಿಗೆ ಸನ್ಮಾನ

ಪಿಕೆಪಿಎಸ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆ ಆದ ಕಲ್ಲು ಸೊನ್ನದರವರಿಗೆ ಸನ್ಮಾನ

ಬಸವನ ಬಾಗೇವಾಡಿ: ಕೊಲ್ದಾರ ಪಟ್ಟಣದ ಪಿಕೆಪಿಎಸ್ ಸಂಘದ ನಿರ್ದೇಶಕರಾಗಿ ಬಸವನ ಬಾಗೇವಾಡಿ ತಾಲ್ಲೂಕ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಗೂ ಬಿಜೆಪಿ ಪಕ್ಷದ ಯುವ ಮುಖಂಡರಾದ ಕಲ್ಲು ಸೊನ್ನದ ಅವರು ಆಯ್ಕೆಯಾದ ಹಿನ್ನಲೆಯಲ್ಲಿ ಟಕ್ಕಳಕಿ ಗ್ರಾಮದ ಮುಖಂಡರು ಹಾಗೂ ಬಸವನ ಬಾಗೇವಾಡಿ ತಾಲ್ಲೂಕ ಆರಾಧನ ಕಮಿಟಿ ಸದಸ್ಯ ಹನುಮಂತ ಹೊಸಮನಿ ಹಾಗೂ ಟಕ್ಕಳಕಿ ಗ್ರಾಮದ ಮುಖಂಡರುಗಳಾದ ಕರಪ್ಪ ಶರಣರ್, ಗೂಳಪ್ಪ ಮಾದರ್ , ಬಸಪ್ಪ ದಡ್ಡಿ, ಶಸಪ್ಪ ಬೇವಿನಗಿಡದ,ಶರಣಪ್ಪ ಬೇಲಿ, ಹಾಗೂ ಯುವಕರು ಹಿರಿಯರ ನೇತೃತ್ವದಲ್ಲಿ ಜ್ಞಾನ ಯೋಗಿ ಶ್ರೀಸಿದ್ದೇಶ್ವರ ಸ್ವಾಮಿಗಳು ಭಾವಚಿತ್ರ ನೀಡಿ ಸನ್ಮಾನಿಸಿದರು.

ಹೆಚ್ಚಿನ ಸುದ್ದಿ