KRGRV
Wednesday, November 19, 2025
Homeಜಿಲ್ಲಾ ಸುದ್ದಿಗಳುರಾಜೋತ್ಸವದ ಅಂಗವಾಗಿ ಸ್ಪರ್ಧಾತ್ಮಕ ಪರೀಕ್ಷೆ ವಿಜೇತರಿಗೆ ಹುಣಸಗಿ ತಾಲ್ಲೂಕ‌ ರಕ್ಷಣಾ ವೇದಿಕೆಯಿಂದ ಬಹುಮಾನ

ರಾಜೋತ್ಸವದ ಅಂಗವಾಗಿ ಸ್ಪರ್ಧಾತ್ಮಕ ಪರೀಕ್ಷೆ ವಿಜೇತರಿಗೆ ಹುಣಸಗಿ ತಾಲ್ಲೂಕ‌ ರಕ್ಷಣಾ ವೇದಿಕೆಯಿಂದ ಬಹುಮಾನ

ಹುಣಸಗಿ‌ ನೆ 05 : ಕರುನಾಡ ಹಬ್ಬವನ್ನು ಕರ್ನಾಟಕ ರಕ್ಷಣಾ ವೇದಿಕೆ ಪ್ರವಿಣ ಶೆಟ್ಟಿ ಬಣದ ಹುಣಸಗಿ ತಾಲ್ಲೂಕ ಘಟಕವು ಕನ್ನಡ ರಾಜೋತ್ಸವದ ಅಂಗವಾಗಿ ರಮೇಶ ಬಿರಾದರ ನೇತೃತ್ವದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಿದ್ದು ಸ್ಪರ್ಧಾತ್ಮಕ ವಿಜೇತರಿಗೆ 5 ನಗದು ಬಹುಮಾನ ನೀಡುತ್ತಿದ್ದಾರೆ ಮೊದಲನೆಯ ಬಹುಮಾನ 25000 ಸಾವಿರ ರೂ ಎರಡನೇ 20000 ಸಾವಿರ ರೂ
ಮೂರನೇ ಬಹುಮಾನ 15000 ಸಾವಿರ ರೂ
ನಾಲ್ಕನೆಯ ಬಹುಮಾನ 10000 ಸಾವಿರ ರೂ
ಐದನೆಯ ಬಹುಮಾನ 5000 ರೂ ಇದ್ದು ಪರೀಕ್ಷೆ ಬರುವ ವಿದ್ಯಾರ್ಥಿಗಳು ದ್ವೀತಿಯ ಪಿಯುಸಿ ಮುಗಿಸಿರಬೇಕು ಮತ್ತು ಸರ್ಕಾರಿ ನೌಕರಿಗೆ ಪರೀಕ್ಷೆಗೆ ಅವಕಾಶ ಇಲ್ಲ
ಪರೀಕ್ಷೆ ಬರೆಯಲು ಹೆಸರನ್ನು 100ರೂ ಪ್ರವೇಶ ಶುಲ್ಕ ನೀಡಿ ರಮೇಶ ದೋರೆ 8147575797, ಬಸವರಾಜ 9902659642, ಚಿದಾನಂದ ತೀರ್ಥ,ಸಂಪರ್ಕಿಸಿ ಹೆಸರು 9535779437 ನೋಂದಾಯಿಸಿಕೋಳಬೇಕು ಹೆಸರು ನೊಂದಾಯಿಸಲು ಕೊನೆಯ ದಿನಾಂಕ 12-11-2024 ಎಂದು ಹುಣಸಗಿ ತಾಲ್ಲೂಕ ಕರ್ನಾಟಕ ರಕ್ಷಣಾ ವೇದಿಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ

ಹೆಚ್ಚಿನ ಸುದ್ದಿ