KRGRV
Monday, August 18, 2025
Homeರಾಜಕೀಯರಾಹುಲ್ ಗಾಂಧಿ ಯಾರು ಗೊತ್ತಿಲ್ಲ ಎಂದು‌ ಹೇಳಿದ ಸದ್ಗುರು ಜೋತೆ ವೇದಿಕೆ ಹಂಚಿಕೊಳ್ಳುವುದು ಸರಿ ನಾ...

ರಾಹುಲ್ ಗಾಂಧಿ ಯಾರು ಗೊತ್ತಿಲ್ಲ ಎಂದು‌ ಹೇಳಿದ ಸದ್ಗುರು ಜೋತೆ ವೇದಿಕೆ ಹಂಚಿಕೊಳ್ಳುವುದು ಸರಿ ನಾ : ಸಚಿವ ರಾಜಣ್ಣ ಪ್ರಶ್ನೆ

ರಾಹುಲ್ ಗಾಂಧಿ ಯಾರು ಗೊತ್ತಿಲ್ಲ ಎಂದು‌ ಹೇಳಿದ ಸದ್ಗುರು ಜೋತೆ ವೇದಿಕೆ ಹಂಚಿಕೊಳ್ಳುವುದು ಸರಿ ನಾ : ಸಚಿವ ರಾಜಣ್ಣ ಪ್ರಶ್ನೆ

ಬೆಂಗಳೂರು ಮಾ 01 : ಶಿವರಾತ್ರಿ ದಿನದಂದು ಸದ್ಗುರು ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ನಡೆಯನ್ನು ಸಹಕಾರಿ ಸಚಿವ ರಾಜಣ್ಣ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಯಾರು ಗೊತ್ತಿಲ್ಲ ಎಂದು ಹೇಳುವ ಜಗ್ಗಿ ವಾಸುದೇವ ಸದ್ಗುರು ರವರ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ಭಾಗವಸಿದ್ದು ಸರಿ ನಾ ಎಂದು ಡಿಕೆ ಶಿವಕುಮಾರನ್ನು ಕುಟಿಕ್ಕಿದ್ದಾರೆ.

ಹೆಚ್ಚಿನ ಸುದ್ದಿ