ಅಂಕೋಲಾ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರ ಹಾಗೂ ಲಾರಿ ಹುಡುಕಾಟದ 3 ನೇ ಹಂತದ ಶೋಧ ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಲಾಯಿತು.
ಅಂಕೋಲಾ ಗುಡ್ಡ ಕುಸಿತದಿಂದ ನದಿಯಲ್ಲಿ ಬಿದ್ದು ಮಣ್ಣಿನಡಿ ಸಿಲುಕಿ ನಾಪತ್ತೆಯಾದವರ ಹಾಗೂ ಲಾರಿಯ ಶೋಧ ಕಾರ್ಯಾಚರಣೆ ಜಿಲ್ಲೆಯಲ್ಲಿ ಸುರಿದ ಅತಿಯಾದ ಮಳೆ ಹಾಗೂ ನದಿಯ ನೀರಿನ ರಭಸ ಹೆಚ್ಚಾದ ಕಾರಣ ಮೊದಲ ಹಾಗೂ 2 ನೇ ಹಂತದ ಕಾರ್ಯಾಚರಣೆ ಸ್ಥಗಿತಗೊಂಡಿದ್ದವು. ಈಗ ಮತ್ತೆ ನಾಪತ್ತೆಯಾದವರ ಹಾಗೂ ಲಾರಿಯ ಹುಡುಕಾಟಕ್ಕೆ
ನಮ್ಮ ಸರಕಾರ ಹಾಗೂ ಜಿಲ್ಲಾಡಳಿತ ಶ್ರಮಿಸುತ್ತಿದ್ದೂ ಈಗ ಗೋವಾದಿಂದ ಡ್ರಜಿಂಗ್ ಮಷಿನ್ ಹಾಗೂ ಶೋಧ ಕಾರ್ಯಕ್ಕೆ ಬೇಕಾಗುವ ಯಂತ್ರಗಳನ್ನು ತರಿಸಿಕೊಂಡಿದ್ದು 3 ನೇ ಹಂತದ ಕಾರ್ಯಾಚರಣೆ ನಡೆಯುತ್ತಿದ್ದು. ನಿನ್ನೆ ಲಾರಿಯ ಕೆಲ ಬಿಡಿ ಭಾಗಗಳು ದೊರೆತಿದ್ದು ಇನ್ನಷ್ಟು ಹುಡುಕಾಟದ ಕಾರ್ಯಚರಣೆ ನಡೆಯುತ್ತಿದ್ದು. ಈ ಸಂಧರ್ಭದಲ್ಲಿ ಶಾಸಕರಾದ ಸತೀಶ್ ಸೈಲ್ ಕೂಡಾ ಜೊತೆಗಾಗಿದ್ದರು.
ಅಂಕೋಲಾ #ಶಿರೂರು
@Indian National Congress – #Karnataka Chief Minister of Karnataka Indian National Congress Satish Sail @DK Shivakumar @followers