KRGRV
Wednesday, February 4, 2026
Homeರಾಜ್ಯಸಹಕಾರ ಭೀಷ್ಮ ಶ್ರೀ ಕೆ ಎಚ ಪಾಟೀಲ್ ಜನ್ಮ ಶತಮಾನೋತ್ಸವ ಇಂದು ಸಂಜೆ 6 ವಿಧಾನ...

ಸಹಕಾರ ಭೀಷ್ಮ ಶ್ರೀ ಕೆ ಎಚ ಪಾಟೀಲ್ ಜನ್ಮ ಶತಮಾನೋತ್ಸವ ಇಂದು ಸಂಜೆ 6 ವಿಧಾನ ಸೌಧ ಬ್ಯಾಂಕ್ವೆಟ್ ಹಾಲ್.

ಸಹಕಾರ ಭೀಷ್ಮ ಶ್ರೀ ಕೆ ಎಚ ಪಾಟೀಲ್ ಅಭಿಮಾನಿ ಬಳಗ, ಬೆಂಗಳೂರು ನಗರದ ವಿವಿಧ ಸಹಕಾರ ಸಂಘಗಳು ಹಾಗೂ ಸಹಕಾರ ಭೀಷ್ಮ ಕೆ ಎಚ‌ ಪಾಟೀಲ್ ಮೆಮೋರಿಯಲ್ ಟ್ರಸ್ಟ (ರಿ) ಬೆಂಗಳೂರು ಸಹಯೋಗದಲ್ಲಿ ಸಹಕಾರ ರಂಗದ ಭೀಷ್ಮ ಕೆ.ಎಚ್. ಪಾಟೀಲ ಅವರ ಜನ್ಮ ಶತಮಾನೋತ್ಸವ ಆಚರಣೆ ಮತ್ತು ಕೆ ಎಚ ಪಾಟೀಲ್ ಸ್ಕೂಲ ಆಪ ಲಾ ಉದ್ಘಾಟನಾ ಸಮಾರಂಭವು ಮಾರ್ಚ್ 06 ಸಂಜೆ 06 ಘಂಟೆಗೆ ವಿಧಾನ ಸೌಧ ಬ್ಯಾಂಕ್ವೆಟ್ ಹಾಲ್ ಜರುಗಲಿದೆ.

ಘನ ಉಪಸ್ಥಿತಿ ಶ್ರೀ ಬಸವರಾಜ್ ಎಸ್. ಹೊರಟ್ಟಿ,
ಸನ್ಮಾನ್ಯ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು,ಶ್ರೀ ಯು.ಟಿ. ಖಾದರ್ ಫರೀದ್,
ಸನ್ಮಾನ್ಯ ಸಭಾಧ್ಯಕ್ಷರು, ಕರ್ನಾಟಕ ವಿಧಾನಸಭೆ,ಕೆ. ಎಚ್. ಪಾಟೀಲ ಸ್ಕೂಲ್ ಆಫ್ ಲಾ ಉದ್ಘಾಟಕರು,ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎಂ. ಎನ್.ವೆಂಕಟಾಚಲಯ್ಯ ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳು, ಸರ್ವೋಚ್ಛ ನ್ಯಾಯಾಲಯ,ಅಧ್ಯಕ್ಷತೆ,ಡಾ. ಜಿ.ಪರಮೇಶ್ವರ ಮಾನ್ಯ ಗೃಹ ಸಚಿವರು, ಕರ್ನಾಟಕ ಸರ್ಕಾರ
ಲಾಂಛನ ಅನಾವರಣ,ಡಾ. ಎಂ.ವೀರಪ್ಪ ಮೊಯ್ಲಿ ,ಮಾನ್ಯ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು,ಮುಖ್ಯ ಅತಿಥಿಗಳು,ಶ್ರೀ ಕೆ.ಜೆ.ಜಾರ್ಜ್ ,ಮಾನ್ಯ ಇಂಧನ ಸಚಿವರು ಕರ್ನಾಟಕ ಸರ್ಕಾರ,ಶ್ರೀ ಕೆ.ಎಚ್.ಮುನಿಯಪ್ಪ,ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳು ಸಚಿವರು, ಕರ್ನಾಟಕ ಸರ್ಕಾರ,ಶ್ರೀ ರಾಮಲಿಂಗಾ ರೆಡ್ಡಿ,ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು, ಕರ್ನಾಟಕ ಸರ್ಕಾರ,ಶ್ರೀ ಆರ್.ವಿ.ದೇಶಪಾಂಡೆ,ಮಾನ್ಯ ಅಧ್ಯಕ್ಷರು, ಆಡಳಿತ ಸುಧಾರಣೆ ಆಯೋಗ,ಶ್ರೀ ಎನ್.ಎಸ್. ಬೋಸರಾಜು,ಮಾನ್ಯ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರು, ಕರ್ನಾಟಕ ಸರ್ಕಾರ,ಶ್ರೀ ಕೃಷ್ಣ ಬೈರೇಗೌಡ,ಮಾನ್ಯ ಕಂದಾಯ ಸಚಿವರು, ಕರ್ನಾಟಕ ಸರ್ಕಾರ,ಶ್ರೀ,ಎಚ್.ಕೆ.ಪಾಟೀಲ
ಶ್ರೀ ಪ್ರಿಯಾಂಕ್ ಖರ್ಗೆ,ಡಾ.ಸಿ.ನಾರಾಯಣಸ್ವಾಮಿ,ಮಾನ್ಯ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು, ಕರ್ನಾಟಕ ಸರ್ಕಾರ,ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಮತ್ತು ಬಿಟಿ ಸಚಿವರು, ಕರ್ನಾಟಕ ಸರ್ಕಾರ,ಮಾನ್ಯ ಅಧ್ಯಕ್ಷರು, 5ನೇ ರಾಜ್ಯ ಹಣಕಾಸು ಆಯೋಗ ಕರ್ನಾಟಕ,ಗೌರವಾನ್ವಿತ ಅತಿಥಿಗಳು,ಶ್ರೀ ರಿಜ್ವಾನ್ ಅರ್ಷದ್ ,ಮಾನ್ಯ ಶಾಸಕರು ಶಿವಾಜಿನಗರ ವಿಧಾನಸಭಾ ಕ್ಷೇತ್ರ,ಶ್ರೀ ಎಚ್.ಎಲ್.ವಿಶಾಲ್ ರಘು,ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಬೆಂಗಳೂರು,ಶ್ರೀ ಎಸ್. ಎಸ್. ಮಿಟ್ಟಲಕೋಡ,ಅಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಬೆಂಗಳೂರು
ಸ್ವಾಗತ ಸಮಿತಿ
ಶ್ರೀ ಡಿ. ಆರ್. ಪಾಟೀಲ ಮಾಜಿ ಶಾಸಕರು, ಗದಗ
ಶ್ರೀ ಬಿ.ಜಿ.ಅರುಣ್ ಕುಮಾರ್,ಅಧ್ಯಕ್ಷರು, ಅದೈತ ಫೌಂಡೇಶನ್, ಬೆಂಗಳೂರು,ಶ್ರೀ ಆ‌ರ್.ವಿ. ವೆಂಕಟೇಶ್ ಮಾಜಿ ಸದಸ್ಯರು ಕರ್ನಾಟಕ ವಿಧಾನ ಪರಿಷತ್ ,ಶ್ರೀ ಅಸಗೋಡು ಜಯಸಿಂಹ ಅಧ್ಯಕ್ಷರು, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಬೆಂಗಳೂರು,ಶ್ರೀ ವಿ. ಆರ್. ಸುದರ್ಶನ್
ಮಾಜಿ ಸಭಾಪತಿಗಳು ಕರ್ನಾಟಕ ವಿಧಾನ ಪರಿಷತ್
ಶ್ರೀಎಸ್.ಎನ್.ಕಾತರಕಿ,ಸಂಸ್ಥಾಪಕರು, ಮಿರಾಂಡಾ ಶಿಕ್ಷಣ ಸಂಸ್ಥೆಗಳು, ಬೆಂಗಳೂರು,ಶ್ರೀ ಬಿ. ಎಸ್.ಪರಮಶಿವಯ್ಯ,ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿಯಮಿತ, ಬೆಂಗಳೂರು,ಶ್ರೀ ಜೆ.ಟಿ. ಪಾಟೀಲ
ಶಾಸಕರು ಮತ್ತು ಅಧ್ಯಕ್ಷರು, ಹಟ್ಟಿ ಚಿನ್ನದ ಗಣಿ ನಿಗಮ, ಬೆಂಗಳೂರು
ಶ್ರೀ ಬಿ. ಎಲ್. ಶಂಕರ್
ಮಾಜಿ ಸಭಾಪತಿಗಳು ಕರ್ನಾಟಕ ವಿಧಾನಪರಿಷತ್ ,ಡಾ.ಕೆ.ದಿವ್ಯಾನಂದ,ಮ್ಯಾನೇಜಿಂಗ್ ಟ್ರಸ್ಟಿ, ಹೂಮನ್ ರೈಟ್ಸ್ & ಸೋಶಿಯಲ್ ಜಸ್ಟೀಸ್ (ರಿ.), ಬೆಂಗಳೂರು,ಶ್ರೀ ಬಸವರಾಜ ರಾಮನಾಳ
ಅಧ್ಯಕ್ಷರು, ಕರ್ನಾಟಕ ಸಮೂಹ ಶಿಕ್ಷಣ ಸಂಸ್ಥೆಗಳು, ಬೆಂಗಳೂರು,ಶ್ರೀ ಪುಂಡಲೀಕ ಎನ್.ಕೆರೂರೆ
ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ, ಬೆಂಗಳೂರು,ಡಾ. ಪ್ರಜ್ಞಾ ಎಸ್. ಪಾಟೀಲ,ಪ್ರಾಂಶುಪಾಲರು, ಕೆ. ಎಚ್. ಪಾಟೀಲ ಸ್ಕೂಲ್ ಆಫ್ ಲಾ, ಬೆಂಗಳೂರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಲಿದೆ.

ಹೆಚ್ಚಿನ ಸುದ್ದಿ