ಕೆ ಆರ್ ಪೇಟೆ :: ಮಂಡ್ಯ ಜಿಲ್ಲೆಯ ಕೆ ಆರ ಪೇಟೆಯ ಹೊಸ ಹೊಳಲು ಗ್ರಾಮದಲ್ಲಿ ಭಾನುವಾರ ದಿನಾಂಕ 31-08-2025 ಬೆಳಿಗ್ಗೆ 10.ಕ್ಕೆ ಕೇರಳ ಮಾದರಿಯಲ್ಲಿ ರಾಜ್ಯ ಮಟ್ಟದ ದೋಣಿ ಹೊಡೆಯುವ ಸ್ಪರ್ಧೆಯನ್ನು ವಿದ್ಯಾವಿನಾಕರ ಗೆಳೆಯರ ಬಳಗ ಹಾಗೂ ಗಂಗಾಪರಮೇಶ್ವರಿ ಯುವಕ ಸಂಘದವರು ಆಯೋಜನೆ ಮಾಡಿದ್ದಾರೆ.
ರಾಜ್ಯಾದ್ಯಂತ ದೋಣಿ ನೇಡಸುವ ಸ್ಪರ್ಧಿಗಳು ಭಾಗವಸಿತ್ತಿದ್ದಾರೆ ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಮೂರು ಬಹುಮಾನಗಳನ್ನು ನೀಡಲಾಗುತ್ತಿದೆ. ಪ್ರಥಮ ಬಹುಮಾನ 11.111 ರೂ ದ್ವೀತಿಯ ಬಹುಮಾನ 6.666 ತೃತೀಯ ಬಹುಮಾನ 3.333 ರೂ
ದೋಣಿ ಹೊಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುವವರು ಪ್ರವೇಶ ಪೀ 999 ರೂ ಪಾವತಿಸಬೇಕು ಮತ್ತು ನಿಯಮಗಳ ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದ್ದಾರೆ
ಸ್ಪರ್ಧೆಯಲ್ಲಿ ಭಾಗವಸಿವವರಿಗೆ ದೋಣಿ ಮತ್ತು ಉಟ್ಟು ಆಯೋಜಕರು ನೀಡುತ್ತಾರೆ
ದೋಣಿ ಹೊಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುವ ಇಚ್ಚೆ ಉಳವರು ಆಯೋಕರಾದ ರಕ್ಷಿತ 9663105012 ಸುಜನ-9164675411 ವಿಜಯ -8095544301 ದೀಲಿಪ್ -8722368267 ಅನಿಲ್ -9148503223 ಚರು -9036815221 ಸಂಪರ್ಕಿಸಲು ತಿಳಿಸಿದ್ದಾರೆ

