KRGRV
Wednesday, September 23, 2026
Homeಜಿಲ್ಲಾ ಸುದ್ದಿಗಳುಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನವರು ಶ್ರೀ ಅಶೋಕ ಶಂಕ್ರಪ್ಪ ಕುಶಲಾಪುರ ಅವರು ನಿವೃತ್ತ ನಿಮಿತ್ತ...

ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನವರು ಶ್ರೀ ಅಶೋಕ ಶಂಕ್ರಪ್ಪ ಕುಶಲಾಪುರ ಅವರು ನಿವೃತ್ತ ನಿಮಿತ್ತ ಅವರನ್ನು ಗೌರವಿಸಿದರು.

ಚನ್ನಮ್ಮನ ಕಿತ್ತೂರು: ತಾಲೂಕಿನ ನಿಚ್ಚನಕಿ ಗ್ರಾಮದ ಭಾರತೀಯ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀ ಅಶೋಕ ಶಂಕ್ರಪ್ಪ ಕುಶಲಾಪುರ ಅವರನ್ನು ನಿಚ್ಚನಕಿ ಶ್ರೀ ಮಡಿವಾಳೇಶ್ವರ ಮಡದಲ್ಲಿ ಸಾಯಂಕಾಲ 5 ಗಂಟೆಗೆ ಶ್ರೀ ಮಡಿವಾಳ ಮಠದ ಶ್ರೀಗಳ ಸಮ್ಮುಖದಲ್ಲಿ ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನವರು ಮತ್ತು ನಿಚ್ಚನಕಿ ಗ್ರಾಮದ ಗುರು ಹಿರಿಯರು ಅವರ ಸೇವಾ ನಿವೃತ್ತ ನಿಮಿತ್ತ ಅವರನ್ನು ಗೌರವಿಸುವ ಮೂಲಕ ಅವರ ವಿಶ್ರಾಂತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು..

ವರದಿಗಾರರು: ಗೌರಿಶಂಕರ ಹೆಗಡೆ

ಹೆಚ್ಚಿನ ಸುದ್ದಿ