KRGRV
Tuesday, November 18, 2025
Homeರಾಜ್ಯಬಾಗಲಕೋಟ ಜಿಲ್ಲಾ NSUI ಸಂಘದ ಸದಸ್ಯರಿಂದ ವಿಶ್ವವಿದ್ಯಾಲಯ ಮುಚ್ಚದಂತೆ ಸರ್ಕಾರದ ಸಿಎಂ, ಡಿಸಿಎಂ , ವಿರೋಧ...

ಬಾಗಲಕೋಟ ಜಿಲ್ಲಾ NSUI ಸಂಘದ ಸದಸ್ಯರಿಂದ ವಿಶ್ವವಿದ್ಯಾಲಯ ಮುಚ್ಚದಂತೆ ಸರ್ಕಾರದ ಸಿಎಂ, ಡಿಸಿಎಂ , ವಿರೋಧ ಪಕ್ಷದ ನಾಯಕರು, ಸಚಿವರಿಗೆ ಮನವಿ,

ಬೆಂಗಳೂರು ಮಾರ್ಚ 07 : ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾದ ವಿಶ್ವವಿದ್ಯಾಲಯಗಳನ್ನು‌ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬಂದ ಮಾಡಲು ನಿರ್ಧಾರ ತೆಗೆದುಕೊಂಡಿದು ಅದರಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯ ಇದು ಸರ್ಕಾರ ಈ ನಿರ್ಧಾರದಿಂದ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಬಾಗಲಕೋಟೆ ಜಿಲ್ಲೆಗೆ ಅನ್ಯಾಯವಾಗಿತ್ತದೆ. ಆದರಿಂದ ವಿಶ್ವವಿದ್ಯಾನಿಲಯದ ಮುಚ್ಚುವ ನಿರ್ಧಾರ ಕೈ ಬಿಡಬೇಕು ಎಂದು NSUI ಬಾಗಲಕೋಟೆ ಜಿಲ್ಲಾ ಸಂಘವು ಜಿಲ್ಲಾಧ್ಯಕ್ಷ ವಿಜಯ ತಿಪ್ರೇಡ್ಡಿ ಮುಂದಾಳತ್ವ 16 ನೇ ಬಜೆಟ್ ಅಧಿವೇಶನ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ,ಕಾನೂನು ಸಚಿವ ಎಚಕೆ ಪಾಟೀಲ್,ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ,ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ ಸದಸ್ಯ ಸಂಗಮೇಶ ನಿರಾಣಿ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ,ರಾಜ್ಯ ಗ್ಯಾರಂಟಿ ಅನುಷ್ಟಾನ‌ ಸಮಿತಿ ಅಧ್ಯಕ್ಷ ಎಚ ಎಂ ರೇವಣ್ಣ, ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕವಿತಾ ನಾಯಕ,ರವರಿಗೆಮನವಿ ಪತ್ರ ಸಲ್ಲಿಸಿದ್ದಾರೆ.

75 ಕ್ಕೂ ಅಧಿಕ ವಿದ್ಯಾಲಯಗಳಲ್ಲಿ 35 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ವಿಶ್ವವಿದ್ಯಾಲಯವನ್ನು ಮುಚ್ಚುವ ಬದಲಾಗಿ ಅವಳಿ ಜಿಲ್ಲೆಗಳಾದ ವಿಜಯಪುರ ಜಿಲ್ಲೆಯನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ಸೇರಿಸಿ ಮುಂದುವರೆಸುವಂತೆ ಒತ್ತಾಯ ಮಾಡಿದ್ದಾರೆ
ಈ ಸಂದರ್ಭದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಬಾಗಲಕೋಟೆ ಜಿಲ್ಲಾ ಸಂಘದ ಅಧ್ಯಕ್ಷ ವಿಜಯ ಕುಮಾರ ತಿಪರೆಡ್ಡಿ, ಅನಿಲ್ ಮೀಸಿ(ಬಾಗಲಕೋಟೆ ವಿದ್ಯಾಲಯ ಸ್ಟೂಡೆಂಟ್)
,ಅಮರನಾಥ ತಳವಾರ್ (ಬಾಗಲಕೋಟೆ ವಿದ್ಯಾಲಯ ಸ್ಟೂಡೆಂಟ್)
,ಶಂಬು ಪಡಸಾಲಿ ,ಸಿದ್ದು ಗೌಡ ,ಶಶಿ ,ಪ್ರಭು ,ಆನಂದ,ಅಭಿಶೇಕ,ಸಂಗಮೇಶ,ಸಿದ್ರಾಯ ಚೌರಿ,ಬಸವರಾಜ,ಜಾಕ್ಸನಿ ಇದ್ದರು

ಹೆಚ್ಚಿನ ಸುದ್ದಿ