ಸಿನಿಮಾ ಆಸಕ್ತರಿಗೆ ಸುವರ್ಣಾವಕಾಶ: ಚಲನಚಿತ್ರ ಅಕಾಡೆಮಿಯಿಂದ ‘ಸಿನಿ ಸಂವಾದ’ ಮತ್ತು ‘ಮಹಿಳಾ ಸಿನಿ ಸಂವಾದ’ ತರಬೇತಿ ಕಾರ್ಯಾಗಾರಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

ಬೆಂಗಳೂರು, ಅಕ್ಟೋಬರ್ 30 (ಕರ್ನಾಟಕ ವಾರ್ತೆ) : ಕರ್ನಾಟಕ ಚಲನಚಿತ್ರ ಅಕಾಡೆಮಿಯ ವತಿಯಿಂದ ಯುವ ಪ್ರತಿಭೆಗಳು ಹಾಗೂ ಮಹಿಳೆಯರಿಗಾಗಿ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳಾದ “ಸಿನಿ ಸಂವಾದ” ಹಾಗೂ “ಮಹಿಳಾ ಸಿನಿ ಸಂವಾದ” ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮಗಳ ವಿವರ:2026 ನೇ ನವೆಂಬರ್ 14 ರಿಂದ 16 ರ ವರೆಗೆ ಸಿನಿ ಸಂವಾದ ಕುರಿತು 3 ದಿನಗಳ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗಿದ್ದು, ಚಲನಚಿತ್ರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ 21 […]
ನಾನಾ ಪಾಟೇಕರ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

“ಅಭಿಜಾತ ಕಲಾವಿದನ ಅಗಲಿಕೆಯಿಂದ ಭಾರತೀಯ ಚಿತ್ರರಂಗ ಅಪರೂಪದ ಪ್ರತಿಭೆಯನ್ನು ಕಳೆದುಕೊಂಡಿದೆ” ಬೆಂಗಳೂರು: ಭಾರತೀಯ ಚಿತ್ರರಂಗದ ಹೆಸರಾಂತ ನಟ ನಾನಾ ಪಾಟೇಕರ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂತಾಪ ಸಂದೇಶ ಹಂಚಿಕೊಂಡಿರುವ ಅವರು, ಹಿಂದಿ ಮತ್ತು ಮರಾಠಿ ಚಿತ್ರಗಳ ಜೊತೆಗೆ ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ನಾನಾ ಪಾಟೇಕರ್ ಅವರು ಮೂಲತಃ ಮರಾಠಿ ರಂಗಭೂಮಿಯ ಕೊಡುಗೆ ಎಂದು […]
ಕರ್ನಾಟಕ ಬಲಂ’ ಟ್ರೈಲರ್ ಬಿಡುಗಡೆ: ಅದ್ದೂರಿ ಸಮಾರಂಭದಲ್ಲಿ ಚಿತ್ರತಂಡಕ್ಕೆ ಗಣ್ಯರ ಶುಭ ಹಾರೈಕೆ

ಬೆಂಗಳೂರು: ಸಿ.ಪಿ. ಯೋಗೇಶ್ವರ್ ಅವರ ಸುಪುತ್ರ, ನಟ ದ್ಯಾನ ಯೋಗೇಶ್ವರ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಕರ್ನಾಟಕ ಬಲಂ’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ಇಂದು ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ವೇಳೆ ಮಾತನಾಡಿದ ಅವರು, “ಹೊಸಬರ ಪ್ರಯತ್ನಕ್ಕೆ ಎಲ್ಲರೂ ಸಾಥ್ ನೀಡಬೇಕು. ‘ಕರ್ನಾಟಕ ಬಲಂ’ ಚಿತ್ರದ ಟ್ರೈಲರ್ ಅತ್ಯಂತ ಆಕರ್ಷಕವಾಗಿದ್ದು, ಚಿತ್ರವು […]
ಮಾಸ್ಟರ್ ಆನಂದ್ ಜೊತೆ ನಯನಾ ಕುಚುಕುಚು : ಡಿ ವೋರ್ಸ್ ಗೆ ಸಿಕ್ತಾ ಕಾರಣ..?

ಮಾಸ್ಟರ್ ಆನಂದ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ.ಗಣೇಶನ ಮದುವೆ ಅಂತಹ ಹಿಟ್ ಚಿತ್ರಗಳಲ್ಲಿ ಬಾಲ್ಯದಿಂದಲೇ ಅಭಿನಯಿಸಿದ್ದಾರೆ.ಇದೀಗ ಕೂಡಾ ಕಿರುತೆರೆಯಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಪತ್ನಿ ಯಶಸ್ವಿನಿ ಹಾಗೂ ಪುತ್ರಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ವಂಶಿಕಾ ಕೂಡ ನೆಟ್ಟಿಗರ ಗಮನ ಸೆಳೆದಿದ್ದಾರೆ. ‘ನನ್ನಮ್ಮ ಸೂಪರ್ ಸ್ಟಾರ್’ ಶೋನಲ್ಲಿ ಯಶಸ್ವಿನಿ ಹಾಗೂ ವಂಶಿಕಾ ಕಾಣಿಸಿಕೊಂಡು ಮೋಡಿ ಮಾಡಿದ್ದರು.ಇನ್ನು ಇವರ ಪತ್ನಿ ಯಶಸ್ವಿನಿ ಆನಂದ್ ಈಗ ಕನೆಕ್ಟ್ ಕನ್ನಡ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಅದರಲ್ಲಿ ಕಿರುತೆರೆ ಕಲಾವಿದರ ಸಂದರ್ಶನ ಮಾಡುತ್ತಿರುತ್ತಾರೆ. […]
ಡಾಲಿ ಧನಂಜಯ್ ಮದುವೆಯಾದ ಎರಡೇ ದಿನಕ್ಕೆ ಅವ್ನು ಮೋಸಗಾರ ಎಂದು ಮೌನ ಮುರಿದ ಅಮೃತ ಅಯ್ಯರ್

ಸದ್ಯ ಜೀವನ ಚೆನ್ನಾಗಿದೆ. ಜೀವನ ಚೆನ್ನಾಗಿ ನಡೆಯುತ್ತಿದೆ. ಸಿನಿಮಾ ಕೆಲಸಗಳು ನಡೆಯುತ್ತಿದೆ. ಕೆಲಸದ ಬಗ್ಗೆ ಹೆಚ್ಚು ಉತ್ಸುಕಳಾಗಿದ್ದೇನೆ. ನಾನೀಗ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಮನಸ್ಥಿತಿಯಲ್ಲಿದ್ದೇನೆ ಎಂದು ಲವ್ ಮಾಕ್ಟೇಲ್, ಬಡವ ರಾಸ್ಕಲ್, ಹೊಯ್ಸಳ, ಪಾಪ್ ಕಾರ್ನ್ ಮಂಕಿ ಟೈಗರ್, ಅಬ್ಬಬ್ಬಾ, ಲವ್ ಮಾಕ್ಟೇಲ್-2 ಚಿತ್ರಗಳ ನಾಯಕಿ, ನಟಿ ಅಮೃತ ಅಯ್ಯಂಗಾರ್ ಹೇಳಿದ್ದಾರೆ.ಅಷ್ಟಕ್ಕೂ ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, ತಲೆಕೆಡಿಸಿಕೊಂಡಿರುವುದು ಸಾಕು. ಬೇಜಾರಾಗಿರುವುದು ಸಾಕು. ಬೇಜಾರಾಗಿದ್ದರೆ ಅಲ್ಲಿಯೇ ಕುಳಿತಿರುತ್ತೇವೆ. ಈಗ ತುಂಬಾ […]
ಗೌಡ್ರಗೆ ಕುಟುಂಬಕ್ಕೆ ಯಲಾಕುನ್ನಿ ಮೂಲಕ ಟಾಂಗ್ ಕೋಡಿಸಿದ್ದರಾ ಸಂಸದ ಜಗೇಶ..?

ಬೆಂಗಳೂರು ಅ 27 ಬಿಜೆಪಿ ರಾಜ್ಯಸಭೆ ಸಂಸದ ಜಗೇಶ ರವರ ಸೋದರ ಕೋಲಮ ಅಭಿನಯದ ಚಿತ್ರ ಯಲಾಕುನ್ನಿ ರಾಜ್ಯಾದ್ಯಂತ ತೆರೆಕಂಡಿದದ್ದು ಚಿತ್ರದಲ್ಲಿ ಊರ ವ್ಯವಸ್ಥೆ,ರೈತರ ಗೋಳು,ಬಡವರ ಮಕ್ಕಳಿಗೆ ಹೆಣ್ಣು ನೀಡಲು ನಿರಾಕರಿಸಿದು ಜನರ ಬಗ್ಗೆ, ದೇವಾಸ್ಥಾನದ ಮೂಲಕ ಮಾಡುವ ರಾಜಕೀಯ, ರಾಜಕಾರಣಿಗಳು ಮತಕ್ಕಾಗಿ ಜನರಿಗೆ ನೀಡುವ ಸುಳ್ಳು ಆಶ್ವಾಸನೆ,ಗ್ರಾಮದಲ್ಲಿ ರಾಜಕೀಯ ಮಾಡಲು ಹಾಗೂ ಅಧಿಕಾರದ ಆಸೆಗೆ ತನ್ನ ಹೆಂಡತಿಯನ್ನೆ ಎಂಎಲ್ಎಗೆ ತಲೆ ಹಿಡಿವ ಪುಡಿ ರಾಜಕಾರಣಿಯ ನೆಡೆಯನ್ನು ಮಾರ್ಮಿಕವಾಗಿ ತೋರಿಸಿವದರ ಜೊತೆಗೆ ಹಾಸನದ ಮಾಜಿ ಸಂಸದರ ವಿಡಿಯೋ […]
ಸೀರಿಯುಟ್ಟು ಒಳ ಉಡುಪು ಮಾಹ ಮಾಡಿ ನೆಟ್ಟಿಗರ ಸಿಟ್ಟಿಗೆ ಗುರಿಯಾದ ಉರ್ಪಿ

ಸೊಂಟ ಕಾಣಿಸುವಂತೆ ಹಸಿರು ಸೀರೆಯುಟ್ಟು ಬಂದ ಉರ್ಫಿ – ಒಳಉಡುಪು ಎಲ್ಲಿ ಹೋಯ್ತು ಅಂದ ನೆಟ್ಟಿಗರು ತನ್ನ ಭಿನ್ನ ಫ್ಯಾಷನ್ ಉಡುಗೆಗಳಿಂದಲೇ ವೈರಲ್ ಆಗುತ್ತಿರುವ ಬಾಲಿವುಡ್ ನಟಿ ಕಮ್ ಬಿಗ್ಬಾಸ್ ಮಾಜಿ ತಾರೆ ಉರ್ಫಿ ಜಾವೇದ್ (Uorfi Javed) ಇತ್ತೀಚೆಗೆ ಧರಿಸಿದ ಹಸಿರು ಸೀರೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ. https://www.instagram.com/reel/C-9pjgOv3L5/?igsh=YzljYTk1ODg3Zg== ಹೌದು. ಉರ್ಫಿ ಫ್ಯಾಷನ್ ಸೆನ್ಸ್ ಊಹೆಗೂ ನಿಲುಕದ್ದು. ಪ್ರತಿ ಬಾರಿ ಒಂದೊಂದು ಅವತಾರದಲ್ಲಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸುತ್ತಿದ್ದಾರೆ. ಬಾಲಿವುಡ್ನಲ್ಲೂ ಉರ್ಫಿ ಜಾವೇದ್ ಫ್ಯಾಷನ್ ಸೆನ್ಸ್ಗೆ […]
ಯುಐ ಚಿತ್ರ ವರಮಹಾಲಕ್ಷ್ಮೀ ಹಬ್ಬದ ದಿನದಂದು ಸಿಹಿ ಸುದ್ದಿ ನೀಡಿದ ಉಪ್ಪಿ

ವರಮಹಾಲಕ್ಷ್ಮೀ ಹಬ್ಬದ ದಿನವಾದ ಶುಕ್ರವಾರ ಹೊಸ ಪೋಸ್ಟರ್ ಜೊತೆಗೆ ಯುಐ ಚಿತ್ರ ಯಾವ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆವಿಭಿನ್ನ ಕತೆ, ಚಿತ್ರಕಥೆ ಜೊತೆಗೆ ತಲೆಗೆ ಹುಳ ಬಿಡುವ ರೀತಿಯ ಪೋಸ್ಟರ್ ಗಳ ಮೂಲಕ ಸದಾ ಗಮನ ಸೆಳೆಯುವ ಉಪೇಂದ್ರ ಹಲವು ವರ್ಷಗಳ ನಂತರ ಮತ್ತೆ ನಟನೆ ಮತ್ತು ನಿರ್ದೇಶನ ಮಾಡಿರುವ ಯುಐ ಚಿತ್ರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಸಿಂಹಾಸನದ ಮೇಲೆ ಆಸೀನರಾಗಿ ಕೈಯಲ್ಲಿ ಖಡ್ಗ ಹಿಡಿದಿರುವ ಉಪೇಂದ್ರ ತಲೆಯ ಮೇಲೆ […]
ವೈಕುಂಠ ಏಕಾದಶಿ ಪ್ರಯುಕ್ತ ಜೆಪಿ ನಗರದ ವೆಂಕಟೇಶ್ವರ ದೇವಾಲಯದಲ್ಲಿ ಡಾ. ಎಂ.ಎಸ್. ಸುಬ್ಬು ಲಕ್ಷ್ಮಿ ಅವರ ಮೊಮ್ಮಕ್ಕಳಾದ ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಸಹೋದರಿಯರಿಂದ ಗೀತೆ ಗಾಯನ

ಎ2 ಮ್ಯೂಸಿಕ್ ಸಂಸ್ಥೆಯ “ವೆಂಕಟೇಶ್ವರ ಸುಬ್ರಹ್ಮಣ್ಯ” ಸಿಡಿ ಬಿಡುಗಡೆ ಬೆಂಗಳೂರು,ಡಿ, 23; ಕರ್ನಾಟಕ ಶಾಸ್ತ್ರೀಯ ಸಂಗೀತದ ದಂತಕಥೆ, ಭಕ್ತಿ ಸಂಗೀತದಲ್ಲಿ ಅದರಲ್ಲೂ ವಿಶೇಷವಾಗಿ ಸುಪ್ರಭಾತದಲ್ಲಿ ಬೆರಗು ಮೂಡಿಸಿದ್ದ ಭಾರತ ರತ್ನ ಡಾ. ಎಂ.ಎಸ್. ಸುಬ್ಬು ಲಕ್ಷ್ಮಿ ಅವರ ಮೊಮ್ಮಕ್ಕಳಾದ ಎಸ್. ಐಶ್ವರ್ಯ ಮತ್ತು ಎಸ್. ಸೌಂದರ್ಯ ಸಹೋದರಿಯರು ವೈಕುಂಠ ಏಕಾದಶಿ ಪ್ರಯುಕ್ತ ಜೆಪಿ ನಗರದ ಎರಡನೇ ಹಂತದ ತಿರುಮಲಗಿರಿ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಸುಶ್ರಾವ್ಯವಾಗಿ ಸುಪ್ರಭಾತ ಗೀತೆಗಳನ್ನು ಹಾಡಿ ಭಕ್ತಾದಿಗಳು ಭಾವಪರವಶರಾಗುವಂತೆ ಮಾಡಿದರು. ಇದೇ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ […]
ಹಾವೇರಿ ಪಟಾಕಿ ಗೋದಾಮು ದುರಂತ: ನಾಲ್ವರ ವಿರುದ್ಧ ಎಫ್ಐಆರ್ ದಾಖಲು, ತನಿಖೆಗೆ ಬೊಮ್ಮಾಯಿ ಆಗ್ರಹ

ಹಾವೇರಿ: ಜಿಲ್ಲೆಯ ಆಲದಕಟ್ಟಿ ಬಳಿ ಪಟಾಕಿ (Firecracker) ಗೋದಾಮಿಗೆ ಬೆಂಕಿ ಹೊತ್ತಿಕೊಂಡು ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಪಟಾಕಿ ಅಂಗಡಿ ಮಾಲೀಕರಾದ ಕೆ.ಬಿ ಜಯಣ್ಣ, ಸಿ.ಜೆ ವೀರೇಶ್, ವಿಜಯ್ ಯರೇಶೇಮಿ, ಕುಮಾರಪ್ಪ ಸಾತೇನಹಳ್ಳಿ ಅವರ ಮೇಲೆ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯತನದಿಂದ ಯಾವುದೇ ಸುರಕ್ಷತಾ ಕ್ರಮಕೈಗೊಂಡಿಲ್ಲ. ಅಲ್ಲದೇ ಕಾರ್ಮಿಕರಿಗೆ ಯಾವುದೇ ಸುರಕ್ಷತೆ ಒದಗಿಸದ ಹಿನ್ನೆಲೆಯಲ್ಲಿ ಅನಾಹುತ ಸಂಭವಿಸಿದೆ ಎಂದು ಮೃತ ಕಾರ್ಮಿಕ ದ್ಯಾಮಪ್ಪ ಓಲೇಕಾರ ಸಂಬಂಧಿಕ ಕಾಟೇನಹಳ್ಳಿ ಗ್ರಾಮದ ದುರಗಪ್ಪ ಓಲೆಕಾರ್ […]