Bescom power cut : ಬೆಂಗಳೂರು ಸುತ್ತಮುತ್ತ ಡಿ 16ರಿಂದ 2 ದಿನ ವಿದ್ಯುತ್ ಕಡಿತ

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ( Bescom) ತುರ್ತು ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಡಿ.16 ಹಾಗೂ 17ರಂದು ಹಲವು ಕಡೆ ವಿದ್ಯುತ್ ವ್ಯತ್ಯಯವಾಗಲಿದೆ. ಬೆಸ್ಕಾಂ ವ್ಯಾಪ್ತಿಗೆ ಬರುವ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಎರಡೂ ದಿನವೂ ಸಂಜೆ 5 ವಿದ್ಯುತ್ ಕಡಿತವಾಗಲಿದ್ದು. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ. ಡಿಸೆಂಬರ್ 16ರ ಶನಿವಾರ ದುರ್ಗಾಂಬಿಕ ದೇವಸ್ಥಾನ, ನಿಟ್ಟುವಳ್ಳಿ. ರಾಷ್ಟ್ರೋತ್ಥಾನ ಶಾಲೆ, ಮಣಿಕಂಠ ವೃತ್ತ, ಶ್ರೀರಾಮ ಬಡಾವಣೆ, ಕರಿಯಮ್ಮ ದೇವಸ್ಥಾನ, ಜಯನಗರ ಎ ಮತ್ತು ಬಿ ಬ್ಲಾಕ್, ನಿಟ್ಟುವಳ್ಳಿ ಭಗೀರಥ ವೃತ್ತ, […]