Cyber crime: ಕೀಸ್ಟ್ರೋಕ್ ಕೇಳಿಸಿಕೊಂಡು ಪಾಸ್ವರ್ಡ್ ಕಳ್ಳತನ ಸಾಧ್ಯ! ಹೇಗೆ ಅಂತೀರಾ?

ಸ್ಯಾನ್ ಫ್ರಾನ್ಸಿಸ್ಕೋ: ಸುಮ್ಮನೆ ತನ್ನ ಪಾಡಿಗೆ ತಾನು ಟೈಪಿಸುತ್ತಿರುವ ವ್ಯಕ್ತಿಯ ಕೀ ಬೋರ್ಡ್ನ ಕೀಸ್ಟ್ರೋಕ್ಗಳನ್ನು ಆಲಿಸುವ ಮೂಲಕ ಬಳಕೆದಾರರ ಪಾಸ್ವರ್ಡ್ಗಳನ್ನು ನಿಖರವಾಗಿ ಕದಿಯಲು ಸಾಧ್ಯ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಯುಎಸ್ ಮೂಲದ ಕಾರ್ನೆಲ್ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಿರ್ದಿಷ್ಟ ಸ್ಥಳದಲ್ಲಿ ಹತ್ತಿರದ ಸ್ಮಾರ್ಟ್ ಫೋನ್ನಲ್ಲಿ ಎಐ ಪ್ರೋಗ್ರಾಂ ಅನ್ನು ಸಕ್ರಿಯಗೊಳಿಸಿದಾಗ, ಶೇಕಡಾ 95 ರಷ್ಟು ನಿಖರತೆಯೊಂದಿಗೆ ಟೈಪ್ ಮಾಡಿದ ಪಾಸ್ವರ್ಡ್ ಅನ್ನು ಕಂಡು ಹಿಡಿಯಲು ಸಾಧ್ಯವಾಯಿತು ಎಂದು ತಿಳಿಸಲಾಗಿದೆ. ಜನಪ್ರಿಯ ಆಫ್-ದಿ-ಶೆಲ್ಫ್ ಲ್ಯಾಪ್ಟಾಪ್ ಎಂದು […]