ಬಿಬಿಎಂಪಿ ಅಗ್ನಿ ಅವಘಡದಲ್ಲಿ ಗಾಯಗಳಾಗಿದ್ದವರ ಆರೋಗ್ಯ ವಿಚಾರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್
ಗಾಯಾಳುಗಳ ಆರೋಗ್ಯ ವಿಚಾರಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ ಗಾಯಾಳುಗಳ ಆರೋಗ್ಯವನ್ನ ವಿಚಾರಿಸಿದ್ದೆನೆ ಎಲ್ಲರೂ ಆರೋಗ್ಯವಾಗಿ ಇದ್ದಾರೆ ಅದರಲ್ಲಿ ಒಬ್ಬರು ಕ್ರಿಟಿಕಲ್ ಇದೆ ಶಿವಕುಮಾರ್ ಅನ್ನುವವರದ್ದು ಕ್ರಿಟಿಕಲ್ ಇದೆ ಅವರು ಕೂಡ ರಿಕವರಿ ಆಗ್ತಾರೆ ಎಲ್ಲಾ ಟ್ರೀಟ್ ಮೆಂಟ್ ಕೊಡ್ತಾ ಇದ್ದಾರೆ. ಕುಟುಂಬಸ್ಥರ ಜೊತೆ ಮಾತಾಡಿದ್ದೆನೆ ಎಲ್ಲರೂ ಚೇತರಿಕೆ ಕಾಣ್ತಾ ಇದ್ದಾರೆ ಹಾಗು ವಿಕ್ಟೋರಿಯಾದಲ್ಲಿ ಸೌಲಭ್ಯ ಹೆಚ್ಚಳದ ಬಗ್ಗೆ ಸಭೆ ಮಾಡಿದ್ದೆನೆ ರಾಜ್ಯಾದ ನಾನಾ ಕಡೆಯಿಂದ ರೋಗಿಗಳು ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸುತ್ತಾರೆ ಈ […]