KRGRV
Wednesday, February 4, 2026
Homeಜಿಲ್ಲಾ ಸುದ್ದಿಗಳುಮಾತಾಂಗ ಗುರುಪೀಠದ ಪಟ್ಟಾಭಿಷೇಕ ಮಹೋತ್ಸವದಲ್ಲಿ ಆಹಾರ ಸಚಿವ ಕೆಹೆಚ್. ಮುನಿಯಪ್ಪ ಭಾಗಿ.

ಮಾತಾಂಗ ಗುರುಪೀಠದ ಪಟ್ಟಾಭಿಷೇಕ ಮಹೋತ್ಸವದಲ್ಲಿ ಆಹಾರ ಸಚಿವ ಕೆಹೆಚ್. ಮುನಿಯಪ್ಪ ಭಾಗಿ.

ಚಿಕ್ಕಮಗಳೂರು (ಹರಿಹರಪುರ) 2. ;
ಶ್ರೀ ರವೀಂದ್ರ ಮಾತಾಂಗ ಮಹರ್ಷಿ ಸ್ವಾಮೀಜಿ ರವರ ಮಹಾಪೀಠದ ಗುರುದೀಕ್ಷ ಪಟ್ಟಾಭಿಷೇಕ ಮಹೋತ್ಸವದಲ್ಲಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ಭಾಗವಹಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಹರಿಹರ ಪುರದಲ್ಲಿ ನಡೆದ ಸಮಾರಂಭದಲ್ಲಿ ಮಾನ್ಯ ಸಚಿವರು ಉಪಸ್ಥಿತರಿದ್ದು ಹಲವು ಸ್ವಾಮೀಜಿಗಳು ಹಾಗೂ ಸಾಧು ಸಂತರ ಸಮ್ಮುಖದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಶಂಕಾರಾಚರ್ಯ ಆಶ್ರಮದ ಕೃಷ್ಣಾನಂದ ಶರಣರು, ವಿಧಾನ ಪರಿಷತ್ತಿನ ಶಾಸಕ ಸಿಟಿ ರವಿ, ಮಾಜಿ ಶಾಸಕ ಜೀವರಾಜ್,ಮಾಜಿ ಸಚಿವ ಡೊಕ್ಕ ಮಾಣಿಕ್ಯ ವರಪ್ರಸಾದ್ ಹಾಗೂ ಮಠದ ಸದ್ ಭಕ್ತರು ‌ ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ