ಬೆಂಗಳೂರು : ಹಿಂದುಳಿದ ಮತ್ತು ದಲಿತ ಸಮಾಜಗಳ ಅಭಿವೃದ್ಧಿಗೆ ಶ್ರಮಿಸುತ್ತಿರು ಹಿಂದ ಮಾಜಿ ಲೋಕ ಸೇವಾ ಆಯೋಗದ ಸದಸ್ಯ ಕೆ ಮುಕಡಪ್ಪ ನವರಿಗೆ ಬೆಂಗಳೂರಿನಲ್ಲಿ ಇಂದು ಶಿವಗಂಗೆ- ತುಮಕೂರುನ ಮಹಾಲಕ್ಷ್ಮಿ ಪೀಠದ ಜಗದ್ಗುರು ಶ್ರೀ ಜ್ಞಾನನಂದಪುರಿ ಸ್ವಾಮಿಗಳು ಸನ್ಮಾನ ಮಾಡಿದರು
ಈ ಸಂದರ್ಭದಲ್ಲಿ ಹಿಂದ ನಾಯಕ ಬಸವರಾಜ ಬಾಳಿಕಾಯಿ ,ರಮೇಶ ಪೂಜಾರಿ,ಶ್ರೀಮಂತ ದುದ್ದಗಿ, ವಸಂತ ಬೋಸಲೆ ಇತರರು ಉಪಸ್ಥಿತಿತರಿದ್ದರು