KRGRV
Monday, December 23, 2024
Homeಸಿನಿಮಾಗೌಡ್ರಗೆ ಕುಟುಂಬಕ್ಕೆ ಯಲಾಕುನ್ನಿ ಮೂಲಕ ಟಾಂಗ್ ಕೋಡಿಸಿದ್ದರಾ ಸಂಸದ ಜಗೇಶ..?

ಗೌಡ್ರಗೆ ಕುಟುಂಬಕ್ಕೆ ಯಲಾಕುನ್ನಿ ಮೂಲಕ ಟಾಂಗ್ ಕೋಡಿಸಿದ್ದರಾ ಸಂಸದ ಜಗೇಶ..?

ಬೆಂಗಳೂರು ಅ 27 ಬಿಜೆಪಿ ರಾಜ್ಯಸಭೆ ಸಂಸದ ಜಗೇಶ ರವರ ಸೋದರ ಕೋಲಮ ಅಭಿನಯದ ಚಿತ್ರ ಯಲಾಕುನ್ನಿ ರಾಜ್ಯಾದ್ಯಂತ ತೆರೆಕಂಡಿದದ್ದು ಚಿತ್ರದಲ್ಲಿ ಊರ ವ್ಯವಸ್ಥೆ,ರೈತರ ಗೋಳು,ಬಡವರ ಮಕ್ಕಳಿಗೆ ಹೆಣ್ಣು ನೀಡಲು ನಿರಾಕರಿಸಿದು ಜನರ ಬಗ್ಗೆ, ದೇವಾಸ್ಥಾನದ ಮೂಲಕ ಮಾಡುವ ರಾಜಕೀಯ, ರಾಜಕಾರಣಿಗಳು ಮತಕ್ಕಾಗಿ ಜನರಿಗೆ ನೀಡುವ ಸುಳ್ಳು ಆಶ್ವಾಸನೆ,ಗ್ರಾಮದಲ್ಲಿ ರಾಜಕೀಯ ಮಾಡಲು‌‌ ಹಾಗೂ ಅಧಿಕಾರದ ಆಸೆಗೆ ತನ್ನ ಹೆಂಡತಿಯನ್ನೆ ಎಂಎಲ್ಎಗೆ ತಲೆ ಹಿಡಿವ ಪುಡಿ ರಾಜಕಾರಣಿಯ ನೆಡೆಯನ್ನು ಮಾರ್ಮಿಕವಾಗಿ ತೋರಿಸಿವದರ ಜೊತೆಗೆ ಹಾಸನದ ಮಾಜಿ ಸಂಸದರ ವಿಡಿಯೋ ರಾಸಲಿಲೆ ರಾಜ್ಯಾದ್ಯಂತ ಮನೆ ಮಾತಾಗಿದ ಸನಿವೇಶವನ್ನು ಈ ಚಿತ್ರದಲ್ಲಿ ಬಳಸಿಕೊಂಡು ಗೌಡ್ರ ಕುಟುಂಬಕ್ಕೂ ಟಾಂಗ್ ನೀಡಿದ್ದಾರೆ.

ಚಿತ್ರದಲ್ಲಿ ನಾಯಕನ ಗೆಳಯರಿಗೆ ಇಬ್ಬರಿಗೂ ಪ್ರೇಮಿಗಳು ಇರುತ್ತಾರೆ.
ಹಣಕ್ಕಾಗಿ ಸುಳ್ಳು ಹೇಳುವದು ಮೋಸ ಮಾಡುವದೆ ತನ್ನ ವೃತ್ತಿಯನ್ನಾಗಿ ಮಾಡಿಕೊಂಡಿದ ನಾಯಕನಿಗೆ ಊರಿಗೆ ಬಂದಿದ್ದ ದನದ ಡಾಕ್ಟರಮ್ಮನ ಮೇಲೆ ಪ್ರೀತಿಯಾಗುತ್ತೆ ಡಾಕ್ಟರಮ್ಮನಿಗೂ ನಾಯಕನ ಮೇಲೆ ಪ್ರೀತಿಯಾಗುತ್ತೆದೆ.
ತನ್ನ ಮೇಲೆ ಪ್ರೀತಿ ಇದೆಯಾ ಅಥವಾ ತನ್ನ ಬಳಿ ಇರುವ ಸಂಪತಿನ ಮೇಲೆ ಪ್ರೀತಿ ಇದೆ ಎಂದು ಪರೀಕ್ಷೆ ಮಾಡಲು ನಾಯಕನ್ನು ಭೇಟಿಯಾಗಲು ಕೆರೆ ಬಳಿ ಹುಡಿಕಿಕೊಂಡುವ ಬರುವ ನಾಯಕಿಗೆ ತಾನು ಈ‌ ಮೊದಲು ಯಾರನ್ನು ಯಾವ ಕಾರಣಕ್ಕೆ ಪ್ರೀತಿಸಿದೆ ಅವರ ಬಳ ಹಣ ಇಲ್ಲದನ್ನು ಬಿಟ್ಟರವ ಸತ್ಯ ಹೇಳಿದ್ದಾಗ ನಾಯಕಿ ನಿನ್ನ ಗೆಳೆಯರನ್ನಾದರು ನೋಡಿ ಕಲಿ ಎಂದು ಹೇಳಿತ್ತಾಳೆ ಗೆಳೆಯ ಕಡ್ವಾ ಆಟೋ ಸರ್ವೀಸ್ ಜೋತೆಗೆ ಪೋಲಿಸನ ಹೆಂಡತಿಗೂ ನೀಡುವ ಸರ್ವಿಸ್ ಬಗ್ಗೆ ಹೇಳುತ್ತಾನೆ.ನಂತರ ಇಬ್ಬನೊಬ್ಬ ಗೆಳೆಯನ ಗೆಳೆತಿ ನನ್ನ ಪ್ರೀಯತಮ ಎಷ್ಟೆ ಜನರನ್ನು ಪ್ರೀತಿದಿದರು ನಾನು ಬಿಡುವದಿಲ್ಲ ಎಂದು ಹೇಳಿದಾಗ ಅವನ ಮೊಬೈಲ್ ನಲ್ಲಿ 290 ವಿಡಿಯೋ ಪ್ರಜ್ವಲಿಸುತ್ತಿವೆ ಅದರಲ್ಲಿ ಮೊದಲೆನೆಯದು ಪೋಲಿಸಮ್ಮದೆ ಎಂದು ನೇರವಾಗಿ ಗೌಡರ ಕುಟುಂಬದ ಕುಡಿಗಳ ವಿಡಿಯೋಗಳ ಬಗ್ಗೆ ಟಾಂಗ್ ಕೊಡಿಸಿದ್ದಾರೆ.

ತುಮಕೂರು ಹಾನಸ ರಾಜಕೀಯ ಇಲ್ಲಿ ಮತ್ತೆ ಮತ್ತೆ ಕಾಣಿಸಿದ್ದು ನೋಡಿದರೆ ಸಂಸದ ಜಗ್ಗೇಶರವರ ತಮ್ಮ ಕೋಮಲ ಗೌಡರ ಕುಟುಂಬಕ್ಕೆ ಟಾಂಗ್ ಕೊಟ್ಟಿರಾ ಎಂದು ಕಾಣುತ್ತದೆ..?

ಹೆಚ್ಚಿನ ಸುದ್ದಿ