ಗಾಯಾಳುಗಳ ಆರೋಗ್ಯ ವಿಚಾರಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ ಗಾಯಾಳುಗಳ ಆರೋಗ್ಯವನ್ನ ವಿಚಾರಿಸಿದ್ದೆನೆ ಎಲ್ಲರೂ ಆರೋಗ್ಯವಾಗಿ ಇದ್ದಾರೆ ಅದರಲ್ಲಿ ಒಬ್ಬರು ಕ್ರಿಟಿಕಲ್ ಇದೆ ಶಿವಕುಮಾರ್ ಅನ್ನುವವರದ್ದು ಕ್ರಿಟಿಕಲ್ ಇದೆ ಅವರು ಕೂಡ ರಿಕವರಿ ಆಗ್ತಾರೆ ಎಲ್ಲಾ ಟ್ರೀಟ್ ಮೆಂಟ್ ಕೊಡ್ತಾ ಇದ್ದಾರೆ.
ಕುಟುಂಬಸ್ಥರ ಜೊತೆ ಮಾತಾಡಿದ್ದೆನೆ ಎಲ್ಲರೂ ಚೇತರಿಕೆ ಕಾಣ್ತಾ ಇದ್ದಾರೆ ಹಾಗು ವಿಕ್ಟೋರಿಯಾದಲ್ಲಿ ಸೌಲಭ್ಯ ಹೆಚ್ಚಳದ ಬಗ್ಗೆ ಸಭೆ ಮಾಡಿದ್ದೆನೆ ರಾಜ್ಯಾದ ನಾನಾ ಕಡೆಯಿಂದ ರೋಗಿಗಳು ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸುತ್ತಾರೆ ಈ ನಿಟ್ಟಿನಲ್ಲಿ ಸಬೆ ನೆಡೆಸಿ ಅವಶ್ಯಕೆತೆ ಇರುವ ಸವಲತ್ತುಗಳ ಬಗ್ಗೆ ಚರ್ಚೆ ಮಾಡಿದ್ದೆನೆ ಸಾಕಷ್ಟು ಅಧಿಕಾರಿಗಳ ಕೊರತೆ ಇದೆ ಆದಷ್ಟು ಬೇಗ ಕೊರತೆಯನ್ನು ನಿವಾರಿಸುತ್ತೆವೆ ಮುಂದಿನ ದಿನಗಳಲ್ಲಿ ಹೆಚ್ವು ಸೌಲಭ್ಯ ಕೊಡುತ್ತೆವೆ ಎಂದ ಅವರು ಶಾಸಕರ ಪಕ್ಷಾಂತರ ವಿಚಾರಕ್ಕೆ ಸಂಬಂದಿಸಿದಂತೆ ಮಾತನಾಡಿದ ಅವರು ಆಸ್ಪತ್ರೆ ವಿಚಾರ ಮಾತನಾಡೋಣ ಅದರ ಬಗ್ಗೆ ನನಗೆ ಯಾವುದೆ ಮಾಹಿತಿ ಇಲ್ಲಾ ಚರ್ಮ ಕಸಿ ಸಂಬಂದಿಸಿದಂತೆ ಯಾವುದೆ ವೈದ್ಯರು ಹೊರ ರಾಜ್ಯ ದಿಂದ ಆಗಮಿಸುವುದಿಲ್ಲಾ ನಮ್ಮಲ್ಲೆ ವೈದ್ಯರಿದ್ದರೆ ಯಾವುದೆ ತೊಂದರೆ ಇಲ್ಲಾ ಎಂದರು ಅಗ್ನಿ ಅವಘಡದಲ್ಲಿ ಗಾಯವಾಗಿದ್ದ ಡಾಟ ಎಂಟ್ರಿ ಆಪರೇಟರ್ ಜೋತಿ ಅನ್ನುವವರು ಗುತ್ತಿಗೆ ಆದಾರಾದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು ಅವರನ್ನು ಸರ್ಕಾರಿ ಉದ್ಯೋಗಿ ಯಾಗಿ ಮಾಡಬೇಕೆಂದು ಬಿ ಬಿ ಎಂ ಪಿ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ ವಿಚಾರ ಕ್ಕೆ ಸಂಬಂದಿಸಿದಂತೆ ಮಾತನಾಡಿದ ಅವರು ಸರ್ಕಾರದ ಬಳಿ ಮಾತನಾಡುತ್ತೆನೆ ಎಂದರು.