KRGRV
Saturday, August 15, 2026
Homeಜಿಲ್ಲಾ ಸುದ್ದಿಗಳುಪಾಕಿಸ್ತಾನದಲ್ಲಿ ಚೀನಾ ಇಂಜಿನಿಯರ್ ಗಳ ಬೆಂಗಾವಲು ಪಡೆ ಮೇಲೆ ದಾಳಿ

ಪಾಕಿಸ್ತಾನದಲ್ಲಿ ಚೀನಾ ಇಂಜಿನಿಯರ್ ಗಳ ಬೆಂಗಾವಲು ಪಡೆ ಮೇಲೆ ದಾಳಿ

ವದಾರ್: ಪಾಕಿಸ್ತಾನದಲ್ಲಿ ಚೀನಾ ಪ್ರಜೆಗಳನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಈಗ ಚೀನಾ ಇಂಜಿನಿಯರ್ ಗಳ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಲಾಗಿದೆ.  ಗ್ವದಾರ್ ನ ಪೊಲೀಸ್ ಠಾಣೆಯ ಬಳಿ ಭಾನುವಾರದಂದು ಈ ಘಟನೆ ವರದಿಯಾಗಿದೆ.
 


ಬೆಂಗಾವಲು ಪಡೆಯ 3 ಎಸ್ ಯುವಿ ಹಾಗೂ ವ್ಯಾನ್ ಗಳು ಗುಂಡು ನಿರೋಧಕ ವಾಹನಗಳಾಗಿದ್ದು ಇದರಲ್ಲಿ ಚೀನಾದ 23 ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿತ್ತು ದಾಳಿಯ ಸಮಯದಲ್ಲಿ ಐಇಡಿ ಸ್ಫೋಟಗೊಂಡಿದ್ದು ವ್ಯಾನ್‌ಗೆ ಗುಂಡು ಹಾರಿಸಲಾಗಿದೆ. ದಾಳಿಯ ಪರಿಣಾಮ ಗಾಜಿನಲ್ಲಿ ಬಿರುಕುಗಳುಂಟಾಗಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಹೆಚ್ಚಿನ ಸುದ್ದಿ